ವಿದೇಶಪಾಕ್ ಹಠಮಾರಿ ವರ್ತನೆಗೆ ಪ್ರತ್ಯುತ್ತರ: 214 Pak ಸೈನಿಕರಿಗೆ ಗುಂಡಿಕ್ಕಿ ಹತ್ಯೆ; ಬಲೂಚ್ ಬಂಡುಕೋರರ ಸ್ಫೋಟಕ ಹೇಳಿಕೆ
ಬಲೂಚಿಸ್ತಾನದ ರಾಜಕೀಯ ಕೈದಿಗಳ ಬಿಡುಗಡೆಗಾಗಿ ಪಾಕಿಸ್ತಾನಕ್ಕೆ 48 ಗಂಟೆಗಳ ಗಡುವು ನೀಡಿದ್ದು ಆ ಸಮಯ ಮುಗಿದ ಬಳಿಕ ಒತ್ತೆಯಾಳಾಗಿರಿಸಿಕೊಂಡಿದ್ದ ಎಲ್ಲಾ 214 ಸೈನಿಕರನ್ನು ಕೊಂದಿದ್ದೇವೆ ಎಂದು ಹೇಳಿಕೊಂಡಿದ್ದಾರೆ.