ರಾಜ್ಯಗೊಂದಲ ಬೇಡ: 'ಕುಡಿದು' ತೂರಾಡಲು ನಿಮಗೆ 21 ವರ್ಷ ವಯಸ್ಸಾಗಿರಲೇಬೇಕು! ಕರಡು ನಿಯಮ ಹಿಂಪಡೆದ ಸರ್ಕಾರ
ಮದ್ಯಸೇವನೆಯ ವಯೋಮಿತಿಯನ್ನು ಈಗ ಇರುವ 21 ವರ್ಷದಿಂದ 18 ವರ್ಷಕ್ಕೆ ಇಳಿಸುವುದಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿತ್ತು. ಆದರೆ, ಸಾರ್ವಜನಿಕ ವಿರೋಧ ವ್ಯಕ್ತವಾದ ಕಾರಣ ಆ ನಿರ್ಧಾರದಿಂದ ಹಿಂದೆ ಸರಿದಿದೆ.