ದೇಶದೆಹಲಿ: ರೆಸ್ಟೋರೆಂಟ್ ನಲ್ಲಿ ಭಾರೀ ಅಗ್ನಿ ಅವಘಡ; ಹಲವು ವಿದೇಶಿ ಪ್ರವಾಸಿಗರು ಸೇರಿ 21 ಮಂದಿ ಸಜೀವ ದಹನ; ಪ್ರಧಾನಿ ಮೋದಿ ಸಂತಾಪ; Video
37 ಕ್ಕೂ ಹೆಚ್ಚು ಜನರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ 21 ಜನರು ಮೃತ ಪಟ್ಟಿದ್ದಾರೆ ಎಂದು ಘೋಷಿಸಲಾಯಿತು ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.