ರಾಜ್ಯದೂಧ್ಸಾಗರ್ ಜಲಪಾತದಲ್ಲಿ ನಿಷೇಧ ಉಲ್ಲಂಘನೆ: ರೈಲ್ವೆ ಪೊಲೀಸರ ವಿಶೇಷ ಕಾರ್ಯಾಚರಣೆ; 21 ಜನರ ವಿರುದ್ಧ ಪ್ರಕರಣ ದಾಖಲು
ದೂಧ್ಸಾಗರ್ ಜಲಪಾತಕ್ಕೆ ಹೋಗಲು ಪ್ರಯತ್ನಿಸುವ ಪ್ರವಾಸಿಗರು ರೈಲ್ವೆ ಆವರಣಕ್ಕೆ ಅನಧಿಕೃತವಾಗಿ ಪ್ರವೇಶಿಸುವುದನ್ನು ತಡೆಯಲು ಕ್ಯಾಸಲ್ರಾಕ್ನ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ವಿಶೇಷ ಕಾರ್ಯಾಚರಣೆ ನಡೆಸಿತು.