ದೇಶಶಾಕಿಂಗ್ ನ್ಯೂಸ್: ಮಹಾರಾಷ್ಟ್ರದ ಥಾಣೆ ಬಳಿ ಅಪ್ರಾಪ್ತೆ ಮೇಲೆ 29 ಕಾಮುಕರಿಂದ ಗ್ಯಾಂಗ್ ರೇಪ್; 21 ಆರೋಪಿಗಳ ಬಂಧನ
ಆಘಾತಕಾರಿ ಘಟನೆಯೊಂದರಲ್ಲಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಡೊಂಬಿವ್ಲಿಯಲ್ಲಿ ನಡೆದ ಅಪ್ರಾಪ್ತೆ ಮೇಲಿನ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 21 ಆರೋಪಿಗಳನ್ನು ಬಂಧಿಸಲಾಗಿದೆ.