ಸಿನಿಮಾ ಸುದ್ದಿಭಾರತದ ದುಬಾರಿ 'ವಿಲನ್' ರಾಕಿಂಗ್ ಸ್ಟಾರ್, ಇದೀಗ ಹಾಲಿವುಡ್ ಸಂಸ್ಥೆ ಜೊತೆ ಮಾತುಕತೆ; ಯಶ್ ಮಾಸ್ಟರ್ ಪ್ಲ್ಯಾನ್ ಏನು?
ಟಾಕ್ಸಿಕ್ ತಯಾರಕರು ಚಿತ್ರವನ್ನು 2025ರ ಡಿಸೆಂಬರ್ ನಲ್ಲಿ ಬಿಡುಗಡೆ ಮಾಡುವ ಉದ್ದೇಶ ಹೊಂದಿದ್ದಾರೆ. ಆದರೂ ದಿನಾಂಕವನ್ನು ಇನ್ನೂ ಘೋಷಣೆಯಾಗಿಲ್ಲ. ಶೂಟಿಂಗ್ ಶೆಡ್ಯೂಲ್ ಮುಗಿಯುತ್ತಿದ್ದಂತೆ ನಿರ್ಧಾರ ಕೈಗೊಳ್ಳಲಾಗುತ್ತದೆ.