ವಿದೇಶಅಮೆರಿಕಾ 9/11 ದಾಳಿಗೆ 20 ವರ್ಷ: ಮೃತಪಟ್ಟವರನ್ನು ಸ್ಮರಿಸಿ, ಒಗ್ಗಟ್ಟಿನ ಕರೆ ನೀಡಿದ ಅಧ್ಯಕ್ಷ ಬೈಡನ್
ವಿಶ್ವದ ದೊಡ್ಡಣ್ಣ ಅಮೆರಿಕಾದ ಅವಳಿ ಗೋಪುರಗಳ ಮೇಲೆ ದಾಳಿ ನಡೆದು 20 ವರ್ಷಗಳು ಕಳೆದಿದ್ದು, ಈ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರನ್ನು ಸ್ಮರಿಸಿದ್ದಾರೆ.