ದೇಶಕೋವಿಡ್-19: ದೇಶದಲ್ಲಿ ಕೊರೋನಾಗೆ ಇಂದು 70 ಮಂದಿ ಬಲಿ, 20,551 ಮಂದಿಗೆ ಪಾಸಿಟಿವ್
ದೇಶದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 20,551 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 4,41,07,588ಕ್ಕೆ ಏರಿಕೆಯಾಗಿದೆ.