2030 Commonwealth Games

2030 ಕಾಮನ್ವೆಲ್ತ್ ಕ್ರೀಡಾಕೂಟ ಅಹಮದಾಬಾದ್ನಲ್ಲಿ ಆಯೋಜಿಸಲು ಶಿಫಾರಸು; ನವೆಂಬರ್ 26 ರಂದು ಅಂತಿಮ ನಿರ್ಧಾರ
"2030 ರ ಶತಮಾನೋತ್ಸವ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಪ್ರಸ್ತಾವಿತ ಆತಿಥೇಯ ನಗರವಾಗಿ ಭಾರತದ ಅಮ್ದವಾಡವನ್ನು ಶಿಫಾರಸು ಮಾಡುವುದಾಗಿ ಕಾಮನ್ವೆಲ್ತ್ ಕ್ರೀಡಾ ಕಾರ್ಯಕಾರಿ ಮಂಡಳಿ ಇಂದು ದೃಢಪಡಿಸಿದೆ" ಎಂದು ಕಾಮನ್ವೆಲ್ತ್ ಸ್ಪೋರ್ಟ್ನ ಪತ್ರಿಕಾ ಪ್ರಕಟಣೆ ತಿಳಿಸಿದೆ.

2030 Commonwealth Games: ಭಾರತದ ಬಿಡ್ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!
ಕಾಮನ್ ವೆಲ್ಸ್ ಕ್ರೀಡಾಕೂಟ ಆಯೋಜಿಸುವ ಕುರಿತು ಮಾರ್ಚ್ ತಿಂಗಳಲ್ಲಿ ಭಾರತ ಆಸಕ್ತಿ ವ್ಯಕ್ತಪಡಿಸಿತ್ತು.

