ರಾಜಕೀಯಮುಂಬರುವ ಚುನಾವಣೆಗಳಲ್ಲಿ BJP-JD(S) ಮೈತ್ರಿ; 2028ರಲ್ಲಿ ನಮಗೇ ಗೆಲುವು, ಸಿಎಂ ಯಾರೆಂದು ನಂತರ ತೀರ್ಮಾನ: ಬಿ.ಎಸ್ ಯಡಿಯೂರಪ್ಪ; Video
ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಜನರು ಬೇಸತ್ತಿದ್ದು, ಬದಲಾವಣೆಯನ್ನು ಬಯಸುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಆಡಳಿತ ವೈಫಲ್ಯದಿಂದ ಜನರಲ್ಲಿ ಅಸಮಾಧಾನ ಹೆಚ್ಚಾಗಿದೆ ಎಂದು ಆರೋಪಿಸಿದರು.