ಕ್ರಿಕೆಟ್2028ರ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಫಿಕ್ಸ್: ವಿರಾಟ್ ಕೊಹ್ಲಿ ಫೋಟೋ ಮೂಲಕ ದೊಡ್ಡ ಸೂಚನೆ ಕೊಟ್ಟ Los Angeles Olympics!
ಸುಮಾರು 128 ವರ್ಷಗಳ ನಂತರ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಮತ್ತೆ ಕಾಣಿಸಿಕೊಳ್ಳುತ್ತಿದೆ. ಈ ಕ್ರೀಡೆಯನ್ನು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ಗೆ ಅಧಿಕೃತವಾಗಿ ಸೇರಿಸಲಾಗಿದೆ.