2028 ಚುನಾವಣೆ

2028 ಚುನಾವಣೆ ಮೇಲೆ ಕಣ್ಣು: 10,000 'ಭಾರತ ಜೋಡೋ' ಯುವ ಸಂಘಗಳತ್ತ ಕಾಂಗ್ರೆಸ್ ಚಿತ್ತ! ಸಿಎಂ ಡಿಕೆಶಿ ಮೆಗಾ ಪ್ಲಾನ್!
ರಾಜ್ಯ

2028 ಚುನಾವಣೆ ಮೇಲೆ ಕಣ್ಣು: 10,000 'ಭಾರತ ಜೋಡೋ' ಯುವ ಸಂಘಗಳತ್ತ ಕಾಂಗ್ರೆಸ್ ಚಿತ್ತ! ಸಿಎಂ ಡಿಕೆಶಿ ಮೆಗಾ ಪ್ಲಾನ್!

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಡಿ ಸರ್ಕಾರವು ರಾಜ್ಯಾದ್ಯಂತ 10,000 'ಭಾರತ ಜೋಡೋ ಯುವ ಸಂಘ'ಗಳನ್ನು ರಚಿಸಲಿದೆ ಮತ್ತು ಮುಂದಿನ ತಿಂಗಳುಗಳಲ್ಲಿ ಸುಮಾರು 10 ಲಕ್ಷ ಯುವಕರನ್ನು ನೋಂದಾಯಿಸುವ ಮೂಲಕ ಈ ಜಾಲವನ್ನು ವಿಸ್ತರಿಸಲು ಯೋಜಿಸಿದೆ.

'ನಾನು ಫುಟ್‌ಬಾಲ್ ಆಟಗಾರನಲ್ಲ, ಚೆಸ್ ಆಟಗಾರ, 2028ರ ಚುನಾವಣೆ ಹೇಗೆ ಎದುರಿಸಬೇಕು ಎಂದು ನಂಗೆ ಗೊತ್ತು': ಸಿದ್ದರಾಮಯ್ಯ ಮೀರಿ ನೋಡುತ್ತಿದೆಯೇ ಕಾಂಗ್ರೆಸ್?
ರಾಜಕೀಯ

'ನಾನು ಫುಟ್‌ಬಾಲ್ ಆಟಗಾರನಲ್ಲ, ಚೆಸ್ ಆಟಗಾರ, 2028ರ ಚುನಾವಣೆ ಹೇಗೆ ಎದುರಿಸಬೇಕು ಎಂದು ನಂಗೆ ಗೊತ್ತು': ಸಿದ್ದರಾಮಯ್ಯ ಮೀರಿ ನೋಡುತ್ತಿದೆಯೇ ಕಾಂಗ್ರೆಸ್?

ಕಾಂಗ್ರೆಸ್‌ನ ಕೇಂದ್ರ ನಾಯಕತ್ವವು ಈಗಾಗಲೇ ತನ್ನ ಕಾರ್ಯತಂತ್ರವನ್ನು ಬದಲಿಸುವ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಭಾವದಿಂದ ಪಕ್ಷವನ್ನು ಹೊರತರುವ ಯೋಜನೆಯನ್ನು ಜಾರಿಗೆ ತಂದಿರುವಂತೆ ಕಾಣುತ್ತಿದೆ.