2028 ಒಲಿಂಪಿಕ್ಸ್

ಪಾಕಿಸ್ತಾನಕ್ಕೆ ICC ಶಾಕ್: 2028 Olympics ಕ್ರೀಡಾಕೂಟದಿಂದ Pak ಔಟ್!
ಕ್ರಿಕೆಟ್

ಪಾಕಿಸ್ತಾನಕ್ಕೆ ICC ಶಾಕ್: 2028 Olympics ಕ್ರೀಡಾಕೂಟದಿಂದ Pak ಔಟ್!

ಪ್ರಸ್ತುತ ಶ್ರೇಯಾಂಕಗಳ ಆಧಾರದ ಮೇಲೆ ಅರ್ಹತೆಯನ್ನು ನಿರ್ಧರಿಸಿದರೆ, ಭಾರತ ಅಗ್ರಸ್ಥಾನದಲ್ಲಿದ್ದು ಪಾಕಿಸ್ತಾನ ಎಂಟನೆಯ ಸ್ಥಾನದಲ್ಲಿದೆ. ಹೀಗಾಗಿ ಏಷ್ಯಾದ ಸ್ಥಾನದಲ್ಲಿ ನೋಡಿದರೂ ಭಾರತದ ಸ್ಥಾನ ಭದ್ರವಾಗಿದೆ.

2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಫಿಕ್ಸ್: ವಿರಾಟ್ ಕೊಹ್ಲಿ ಫೋಟೋ ಮೂಲಕ ದೊಡ್ಡ ಸೂಚನೆ ಕೊಟ್ಟ Los Angeles Olympics!
ಕ್ರಿಕೆಟ್

2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಫಿಕ್ಸ್: ವಿರಾಟ್ ಕೊಹ್ಲಿ ಫೋಟೋ ಮೂಲಕ ದೊಡ್ಡ ಸೂಚನೆ ಕೊಟ್ಟ Los Angeles Olympics!

ಸುಮಾರು 128 ವರ್ಷಗಳ ನಂತರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಮತ್ತೆ ಕಾಣಿಸಿಕೊಳ್ಳುತ್ತಿದೆ. ಈ ಕ್ರೀಡೆಯನ್ನು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಅಧಿಕೃತವಾಗಿ ಸೇರಿಸಲಾಗಿದೆ.

ಬೆಂಗಳೂರು: ಅಂಧರ ಕ್ರಿಕೆಟ್ ತಂಡ ಭೇಟಿಯಾದ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ!
ರಾಜ್ಯ

ಬೆಂಗಳೂರು: ಅಂಧರ ಕ್ರಿಕೆಟ್ ತಂಡ ಭೇಟಿಯಾದ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ!

2028ರ ಒಲಿಂಪಿಕ್ಸ್ ಮತ್ತು ಪ್ಯಾರಾ ಒಲಿಂಪಿಕ್ಸ್‌ಗೂ ಮುನ್ನ ಅಂಧರ ಕ್ರಿಕೆಟ್‌ ಅನ್ನು ಉತ್ತೇಜಿಸಲು ಭಾರತದಲ್ಲಿನ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ನಗರದಲ್ಲಿ ಅಂಧರ ಕ್ರಿಕೆಟ್ ತಂಡವನ್ನು ಭೇಟಿ ಮಾಡಿದರು.

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಗ್ರೀನ್ ಸಿಗ್ನಲ್; 128 ವರ್ಷಗಳ ಬಳಿಕ ಒಲಿಂಪಿಕ್ಸ್‌ಗೆ ಕ್ರಿಕೆಟ್!
ಕ್ರಿಕೆಟ್

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಗ್ರೀನ್ ಸಿಗ್ನಲ್; 128 ವರ್ಷಗಳ ಬಳಿಕ ಒಲಿಂಪಿಕ್ಸ್‌ಗೆ ಕ್ರಿಕೆಟ್!

ಕ್ರಿಕೆಟ್ ಮತ್ತೊಮ್ಮೆ ಒಲಿಂಪಿಕ್ ಕ್ರೀಡಾಕೂಟಕ್ಕೆ ಮರಳಲಿದೆ. 128 ವರ್ಷಗಳ ನಂತರ ಒಲಿಂಪಿಕ್ಸ್‌ಗೆ ಕ್ರಿಕೆಟ್ ಆಡಿಸಲಾಗುತ್ತದೆ.