2028 Assembly elections

2028ರ ವಿಧಾನಸಭೆ ಚುನಾವಣೆ: ಚಾಮುಂಡೇಶ್ವರಿ ಕ್ಷೇತ್ರದಿಂದ ಹರೀಶ್ ಗೌಡ ಸ್ಪರ್ಧೆ ಸುಳಿವು; ಅಪ್ಪ-ಮಗನ ನಡುವೆಯೇ ಮನಸ್ತಾಪ ತಂದಿಟ್ರಾ ಕುಮಾರಸ್ವಾಮಿ?
ರಾಜಕೀಯ

2028ರ ವಿಧಾನಸಭೆ ಚುನಾವಣೆ: ಚಾಮುಂಡೇಶ್ವರಿ ಕ್ಷೇತ್ರದಿಂದ ಹರೀಶ್ ಗೌಡ ಸ್ಪರ್ಧೆ ಸುಳಿವು; ಅಪ್ಪ-ಮಗನ ನಡುವೆಯೇ ಮನಸ್ತಾಪ ತಂದಿಟ್ರಾ ಕುಮಾರಸ್ವಾಮಿ?

2028ರ ವಿಧಾನಸಭೆ ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ನನ್ನ ಹಿಂದೆ, ಮುಂದೆಯೇ ಇರಬಹುದು. ನಮ್ಮಲ್ಲಿ ಅನೇಕರು ಸಮರ್ಥರಿದ್ದಾರೆ. ಯಾರೇ ಸ್ಪರ್ಧಿಸಿದರೂ ನನಗಾಗಿ ಜನರು ಗೆಲ್ಲಿಸುತ್ತಾರೆ ಎಂದು ಪ್ರತಿಕ್ರಿಯಿಸಿದರು.

ಶಿವಕುಮಾರ್ ಚಿತ್ತ 2028ರ ಚುನಾವಣೆಯತ್ತ (ನೇರ ನೋಟ)
ಅಂಕಣಗಳು

ಶಿವಕುಮಾರ್ ಚಿತ್ತ 2028ರ ಚುನಾವಣೆಯತ್ತ (ನೇರ ನೋಟ)

ಶಿವಕುಮಾರ್‌ ‌ಅವರು ಸಿದ್ದರಾಮಯ್ಯ ಅವರ ಆಳ್ವಿಕೆಯಲ್ಲಿ ಮೂರು ವರ್ಷಗಳ ಕಾಲ ಸಡಿಲಗೊಂಡಿದ್ದ ಆಡಳಿತ ಯಂತ್ರದ ನಟ್ಟು ಬೋಲ್ಟು ಟೈಟ್‌ ಮಾಡುತ್ತಿದ್ದಾರೆ. ಸರಕಾರಕ್ಕೆ ಒಂದು ತಾಜಾತನ ಬಂದಿರುವ ಭಾವನೆಯನ್ನು..

2028ರ ವಿಧಾನಸಭಾ ಚುನಾವಣೆ: JDS ಗೆ ಹೆಚ್ಚು ಕ್ಷೇತ್ರ ಗೆಲ್ಲುವ ಗುರಿ; ಸೀಟು ಹಂಚಿಕೆ ಬಗ್ಗೆ ವಿಜಯಪುರ ಜಿಲ್ಲಾ BJP ನಾಯಕರಲ್ಲಿ ಅಸಮಾಧಾನದ ದಳ್ಳುರಿ!
ರಾಜಕೀಯ

2028ರ ವಿಧಾನಸಭಾ ಚುನಾವಣೆ: JDS ಗೆ ಹೆಚ್ಚು ಕ್ಷೇತ್ರ ಗೆಲ್ಲುವ ಗುರಿ; ಸೀಟು ಹಂಚಿಕೆ ಬಗ್ಗೆ ವಿಜಯಪುರ ಜಿಲ್ಲಾ BJP ನಾಯಕರಲ್ಲಿ ಅಸಮಾಧಾನದ ದಳ್ಳುರಿ!

ಕೇಂದ್ರ ಸಚಿವ ಮತ್ತು ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಮತ್ತು ಮಾಜಿ ಪಿಎಂ ಎಚ್‌ಡಿ ದೇವೇಗೌಡರು ನಾಗಠಾಣ, ಇಂಡಿ, ದೇವರಹಿಪ್ಪರಗಿ ಮತ್ತು ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳನ್ನು ಸಾರ್ವಜನಿಕವಾಗಿ ಅನುಮೋದಿಸಿದ ನಂತರ ಬಿಜೆಪಿ ವಲಯದಲ್ಲಿ ಆತಂಕ ಎದುರಾಗಿದೆ.