ಕ್ರಿಕೆಟ್ಕೊನೆಯ ವಿಶ್ವಕಪ್: ಏಕದಿನಕ್ಕೂ ನಿವೃತ್ತಿ ಘೋಷಿಸುವ ಸುಳಿವು ನೀಡಿದ ವಿರಾಟ್ ಕೊಹ್ಲಿ; ಅಭಿಮಾನಿಗಳು ಶಾಕ್!
ಮುಂದಿನ ವರ್ಷ ನಡೆಯಲಿರುವ 50 ಓವರ್ಗಳ ವಿಶ್ವಕಪ್ ನಲ್ಲಿ ಭಾರತದ ಪರವಾಗಿ ನಾನು ಆಡಲಿರುವ ಕೊನೆಯ ವಿಶ್ವಕಪ್ ಆಗಿರಲಿದೆ ಮತ್ತು ಆ ವಿಶ್ವಕಪ್ ಗೆಲ್ಲಲು ಸರ್ವಶಕ್ತಿಯನ್ನು ಹಾಕಲು ಸಿದ್ಧನಿದ್ದೇನೆ. ವಿಶ್ವಕಪ್ ಗೆಲ್ಲುವುದೇ ಅಂತಿಮ ಗುರಿ.