ಕ್ರಿಕೆಟ್Non Committal?: 'ಎಷ್ಟು ರಿಹರ್ಸಲ್ ಮಾಡಿಸ್ತೀರೋ.. ಆದ್ರೆ ಬರ್ತಾ ಇದೀನಿ'!, ಅಗರ್ಕರ್, ಗಂಭೀರ್ ರೋಸ್ಟ್ ಮಾಡಿದ್ರಾ Rohit Sharma?
'ಫ್ಯಾಮಿಲಿ ಫುಲ್ ಹೌಸ್’ ಗೇಮ್ ಶೋ ಮೂಲಕ ನಿರೂಪಕರಾಗಿ ಕಿರುತೆರೆಗೆ ಎಂಟ್ರಿ ಕೊಡುತ್ತಿರುವ ರೋಹಿತ್, ಶೂಟಿಂಗ್ ಸೆಟ್ನಲ್ಲಿ ಧರಿಸಿದ್ದ ಟೀ-ಶರ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.