2027 Assembly polls

ಬಿಜೆಪಿ-RSS ನಾಯಕರ ಸಭೆ: ಸಂಘಟನೆ ಪುನಾರಚನೆ ಬಗ್ಗೆ ಚರ್ಚೆ; ಶೀಘ್ರದಲ್ಲೇ ಹೊಸ ತಂಡ ಘೋಷಣೆ
ಸಭೆಯ ಕುರಿತು ಅಧಿಕೃತ ಮಾಹಿತಿ ಪ್ರಕಟವಾಗದಿದ್ದರೂ, ಪಕ್ಷದ ಮೂಲಗಳ ಪ್ರಕಾರ ಸಂಘಟನಾ ಪುನರ್ರಚನೆ ಮತ್ತು ನಿತಿನ್ ನಬಿನ್ ಅವರ ನೇತೃತ್ವದ ಹೊಸ ತಂಡದ ರಚನೆ ಕುರಿತು ಚರ್ಚೆ ನಡೆದಿದೆ.

ಉತ್ತರ ಪ್ರದೇಶ: 2027 ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲ್ಲ- ಬಿಜೆಪಿ ಶಾಸಕ
ಉತ್ತರ ಪ್ರದೇಶದಲ್ಲಿಸದ್ಯ ಪಕ್ಷದ ಸ್ಥಿತಿ ಅತಂತ್ರವಾಗಿದೆ. 2027ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದಿಂದ ಕೆಳಗಿಳಿಯುವ ಭೀತಿ ಎದುರಿಸುತ್ತಿದೆ ಎಂದು ಎರಡು ಬಾರಿಯ ಬಿಜೆಪಿ ಶಾಸಕ ಮಿಶ್ರಾ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

