ಕ್ರೀಡೆCWC 2026: ಬಿಂದ್ಯಾರಾಣಿ ದೇವಿಗೆ ಕಂಚು; ಭಾರತಕ್ಕೆ 6ನೇ ಪದಕ, ಪ್ರಧಾನಿ ಮೋದಿ ಅಭಿನಂದನೆ
ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಪ್ರಧಾನಮಂತ್ರಿಗಳು, ಬಿಂದ್ಯಾರಾಣಿ ಅವರ ಕಠಿಣ ಪರಿಶ್ರಮ ಮತ್ತು ದೃಢ ಸಂಕಲ್ಪವನ್ನು ಶ್ಲಾಘಿಸಿ, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಯಶಸ್ಸು ಗಳಿಸಲಿ ಎಂದು ಹಾರೈಸಿದರು.