2026 T20 World Cup

ಮೂರ್ಖತನ ಬೇಡ; ಮೋದಿ ನಿರ್ಧರಿಸಿದರೆ ಪಾಕ್ ಕ್ರಿಕೆಟ್ ಭವಿಷ್ಯವೇ ಅಂತ್ಯವಾಗಲಿದೆ: Pak ಮಾಜಿ ನಾಯಕನ ಎಚ್ಚರಿಕೆ!
ಪಿಸಿಬಿಯ ಮಾಜಿ ಅಧ್ಯಕ್ಷ ರಮೀಜ್ ರಾಜಾ, PCB ತನ್ನ ನಿರ್ಧಾರವನ್ನು ಮುಂದುವರಿಸಿದರೆ ಪಾಕಿಸ್ತಾನಕ್ಕೆ ಆಗಬಹುದಾದ ಹಾನಿಯನ್ನು ಬಹಿರಂಗಪಡಿಸಿದ್ದಾರೆ. ಐಸಿಸಿ ನಿಧಿಯ ಬಹುಪಾಲು ಭಾರತದಿಂದ ಬರುತ್ತದೆ ಎಂದು ರಮೀಜ್ ರಾಜಾ ಗಮನ ಸೆಳೆದರು.

Watch | T20 ವಿಶ್ವಕಪ್ ತಯಾರಿಯ ಬಗ್ಗೆ ಕ್ವಿಂಟನ್ ಡಿ ಕಾಕ್ ಮಾತು!

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆಬ್ರವರಿ 15 ರಂದು ಭಾರತ-ಪಾಕ್ ಪಂದ್ಯ
ಪಂದ್ಯಾವಳಿಯ ಪಂದ್ಯಗಳು ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ಭಾರತದ ಐದು ಸ್ಥಳಗಳಲ್ಲಿ ಮತ್ತು ಶ್ರೀಲಂಕಾದಲ್ಲಿ ಮೂರು ಸ್ಥಳಗಳಲ್ಲಿ ನಡೆಯಲಿವೆ.

2026 T20 World Cup: ಅರ್ಹತೆ ಪಡೆದ ನಮೀಬಿಯಾ, ಜಿಂಬಾಬ್ವೆ!
ಸೆಮಿಫೈನಲ್‌ನಲ್ಲಿ ತಾಂಜಾನಿಯಾವನ್ನು 63 ರನ್‌ಗಳಿಂದ ಸೋಲಿಸುವ ಮೂಲಕ ನಮೀಬಿಯಾ ಸತತ ನಾಲ್ಕನೇ ಆವೃತ್ತಿಯ ಫೈನಲ್‌ಗೆ ತಲುಪಿತು.

