2026 CWG

ಜೂಡೋಕಾ ತುಲಿಕಾ ಮಾನ್ ಅಮಾನತು! CWG ಯಿಂದ ಹಿಂತೆಗೆತ!
ಮಾನ್ 2022 ರ ಆವೃತ್ತಿಯಲ್ಲಿ +78 ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು ಮತ್ತು ಅವರು ಗ್ಲಾಸ್ಗೋದಲ್ಲಿಯೂ ಪದಕ ನಿರೀಕ್ಷೆಯಲ್ಲಿದ್ದರು. ಅವರು ಈಗ ಎರಡು ವರ್ಷಗಳ ನಿಷೇಧ ಎದುರಿಸುವ ಸಾಧ್ಯತೆ ಇದೆ.

2026 ರ ಕಾಮನ್ ವೆಲ್ತ್ ಗೇಮ್ಸ್ ಪಟ್ಟಿಗೆ ಶೂಟಿಂಗ್ ಇನ್; ಕುಸ್ತಿ, ಬಿಲ್ಲುಗಾರಿಕೆ ಔಟ್
ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ 2026 ರಲ್ಲಿ ನಡೆಯಲಿರುವ ಕಾಮನ್ ವೆಲ್ತ್ ಗೇಮ್ಸ್ (ಸಿಡಬ್ಲ್ಯುಜಿ)ನ ಪಟ್ಟಿಗೆ ಶೂಟಿಂಗ್ ನ್ನು ಸೇರ್ಪಡೆಗೊಳಿಸಲಾಗಿದ್ದು, ಕುಸ್ತಿಯನ್ನು ಕೈಬಿಡಲಾಗಿದೆ.

