ದೇಶಬಿಹಾರ: ಮೊದಲ ಹಂತದ ಮತದಾನ ಆರಂಭ; 18 ಜಿಲ್ಲೆಗಳ 121 ಸ್ಥಾನಗಳಿಗೆ ವೋಟಿಂಗ್; NDA- INDIA ಮೈತ್ರಿಕೂಟಗಳಿಗೆ ಅಗ್ನಿ ಪರೀಕ್ಷೆ!
ಮೊದಲ ಹಂತವು ಬಿಹಾರ ರಾಜಕೀಯ ದಿಕ್ಕನ್ನು ನಿರ್ಧರಿಸುವುದಲ್ಲದೆ, ಎನ್ಡಿಎ ಮತ್ತು ಮಹಾ ಮೈತ್ರಿಕೂಟ ಎರಡಕ್ಕೂ ಅಗ್ನಿಪರೀಕ್ಷೆ ಇದಾಗಿರಲಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ಮತದಾನ ನಡೆಯಲಿದೆ.