ವಿದೇಶಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆಗೆ ಯತ್ನ: ಬಂದೂಕು ಗುಂಡು ಹಾರಿಸಿ ದಾಳಿ, ಬಲಕಿವಿಗೆ ಗಾಯ!
ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ಅವರು, ತಮ್ಮ ಮೇಲೆ ಬಂದೂಕು ದಾಳಿಯ ನಂತರ, ನನ್ನ ಬಲ ಕಿವಿಯ ಮೇಲ್ಭಾಗಕ್ಕೆ ಒಬ್ಬಾತ ಗುಂಡು ಹಾರಿಸಿದ್ದು ನನಗೆ ಗಾಯವಾಗಿದೆ ಎಂದು ಹೇಳಿದ್ದಾರೆ.