ಸಿನಿಮಾ ಸುದ್ದಿಹಿನ್ನೋಟ 2023: ಸ್ಯಾಂಡಲ್ ವುಡ್ ಪಾಲಿಗೆ ಸಿಹಿಯೇ, ಕಹಿಯೇ?
2023ನೇ ವರ್ಷದಲ್ಲಿ ಸ್ಯಾಂಡಲ್ ವುಡ್ ಕನ್ನಡ ಚಿತ್ರರಂಗದಲ್ಲಿ ಸುಮಾರು 225 ಸಿನಿಮಾಗಳು ಬಿಡುಗಡೆಯಾಗಿವೆ. 2022ನೇ ವರ್ಷದ ಕೆಜಿಎಫ್ 2, ಕಾಂತಾರ, ಮತ್ತು 777 ಚಾರ್ಲಿಯಂತಹ ಬ್ಲಾಕ್ಬಸ್ಟರ್ಗಳು ಭಾರತೀಯ ಚಲನಚಿತ್ರೋದ್ಯಮದಲ್ಲಿ ಕನ್ನಡ ಚಿತ್ರರಂಗದ ಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸಿದವು.