ದೇಶವಿಧಾನಸಭೆ ಚುನಾವಣೆ ಸಿದ್ಧತೆ: ಫೆ.26 ರಂದು ಬಿಜೆಪಿ ನಾಯಕರ ಸಭೆ ಕರೆದ ಜೆಪಿ ನಡ್ಡಾ
ಮುಂಬರುವ ವಿಧಾನಸಭೆ ಚುನಾವಣೆಗಳು ಮತ್ತು 2024ರ ಲೋಕಸಭೆ ಚುನಾವಣೆ ಹಾಗೂ ಜಿ 20 ಸಿದ್ಧತೆಗಳ ಕುರಿತು ಚರ್ಚಿಸಲು ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಜೆಪಿ ನಡ್ಡಾ ಅವರು ಫೆಬ್ರವರಿ 26 ರಂದು ಎಲ್ಲಾ ಬಿಜೆಪಿ ನಾಯಕರ ಸಭೆಯನ್ನು ಕರೆದಿದ್ದಾರೆ ಎಂದು ತಿಳಿದುಬಂದಿದೆ.