ಕ್ರಿಕೆಟ್2023 ಏಕದಿನ ವಿಶ್ವಕಪ್: ಭಾರತದ ಈ ಎರಡು ನಗರಗಳಿಗೆ ಮಾತ್ರ ಪಾಕ್ ಆದ್ಯತೆ!
2023ರ ಏಕದಿನ ವಿಶ್ವಕಪ್ ಪಂದ್ಯಗಳಲ್ಲಿ ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಮಾತ್ರ ಆಡಲು ಪಾಕಿಸ್ತಾನ ಆದ್ಯತೆ ನೀಡುತ್ತದೆ. ಈ ಹಿಂದಿನ ಪ್ರವಾಸದ ಸಂದರ್ಭದಲ್ಲಿ ಈ ಎರಡು ನಗರಗಳು ಸುರಕ್ಷಿತವೆಂದು ಪಾಕ್ ತಂಡ ಭಾವಿಸಿರುವುದಾಗಿ ಐಸಿಸಿ ಮೂಲಗಳು ಹೇಳಿವೆ.