ಹಿನ್ನೋಟ 20222023ರ ಮುನ್ನೋಟ: ಈ ವರ್ಷ ಸದ್ದು ಮಾಡಲು ಸಿದ್ಧತೆ ನಡೆಸುತ್ತಿರುವ ರಾಜ್ಯದ ಪ್ರಮುಖ ನಾಯಕರಿವರು...
ವರ್ಷದ ಕೊನೆ ಬಂತೆಂದರೆ ಕಳೆದು ಹೋದ ದಿನಗಳ ಮೆಲುಕು ಹಾಕುವುದು ಸಹಜ. ಇದು ಮಾತ್ರವಲ್ಲ, ಮುಂಬರುವ ವರ್ಷದಲ್ಲಿ ಏನೇನಾಗಬಹುದು ಎಂಬ ನಿರೀಕ್ಷೆಗಳ ಪಟ್ಟಿಯೂ ಇದ್ದೇ ಇರುತ್ತದೆ. ಸಿಲಿಕಾನ್ ಸಿಟಿ ಶರವೇಗದಲ್ಲಿ ಬೆಳೆಯುತ್ತಿದ್ದು ರಾಜಧಾನಿ ಬೆಂಗಳೂರಿನತ್ತ ಇಡೀ ವಿಶ್ವವೇ ತಿರುಗಿ ನೋಡುತ್ತಿದೆ.