2023 ODI World Cup

ಭಾರತ-ಪಾಕಿಸ್ತಾನ ಮತ್ತು ಇತರ ಎಂಟು ವಿಶ್ವಕಪ್ ಪಂದ್ಯಗಳ ದಿನಾಂಕ ಬದಲಾವಣೆ, ಇಲ್ಲಿದೆ ವಿವರ!
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) 2023ರ ODI ವಿಶ್ವಕಪ್‌ನ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ವಿಶ್ವಕಪ್ 2023: ಭಾರತಕ್ಕೆ ಕ್ರಿಕೆಟ್ ತಂಡವನ್ನು ಕಳುಹಿಸಲು ನಿರ್ಧರಿಸಿದ ಪಾಕಿಸ್ತಾನ!
ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ಗಾಗಿ ಪಾಕಿಸ್ತಾನ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸದ್ಯ ಪಾಕ್ ಸರ್ಕಾರ ಪಾಕ್ ತಂಡಕ್ಕೆ ಭಾರತ ಪ್ರವಾಸಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.

2023 ಏಕದಿನ ವಿಶ್ವಕಪ್: ಭಾರತದ ಈ ಎರಡು ನಗರಗಳಿಗೆ ಮಾತ್ರ ಪಾಕ್ ಆದ್ಯತೆ!
2023ರ ಏಕದಿನ ವಿಶ್ವಕಪ್ ಪಂದ್ಯಗಳಲ್ಲಿ ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಮಾತ್ರ ಆಡಲು ಪಾಕಿಸ್ತಾನ ಆದ್ಯತೆ ನೀಡುತ್ತದೆ. ಈ ಹಿಂದಿನ ಪ್ರವಾಸದ ಸಂದರ್ಭದಲ್ಲಿ ಈ ಎರಡು ನಗರಗಳು ಸುರಕ್ಷಿತವೆಂದು ಪಾಕ್ ತಂಡ ಭಾವಿಸಿರುವುದಾಗಿ ಐಸಿಸಿ ಮೂಲಗಳು ಹೇಳಿವೆ.

ವಿಶ್ವಕಪ್ 2023 ಆಯೋಜನೆ ಬಿಸಿಸಿಐಗೆ ದುಬಾರಿ: ಭಾರತ ಸರ್ಕಾರಕ್ಕೆ ಪಾವತಿಸಬೇಕಿದೆ 963 ಕೋಟಿ ರೂ. ತೆರಿಗೆ!
ಐಸಿಸಿ ಏಕದಿನ ವಿಶ್ವಕಪ್ 2023 ಅನ್ನು ಭಾರತದಲ್ಲಿ ಆಯೋಜಿಸಲಾಗುತ್ತಿದೆ. ಇದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಈಗಾಗಲೇ ಸಿದ್ಧತೆಗಳನ್ನು ಪ್ರಾರಂಭಿಸಿದೆ.

