ಕ್ರೀಡೆAsian Games 2026: ಇರಾನ್ ವಿರುದ್ಧ ಗೆಲುವು; ಕಬಡ್ಡಿಯಲ್ಲಿ ಭಾರತ ಮಹಿಳಾ ತಂಡಕ್ಕೆ ದಾಖಲೆಯ 4ನೇ ಚಿನ್ನದ ಪದಕ
ಭಾರತ 27-22ರಿಂದ ಮುನ್ನಡೆಯಲ್ಲಿದ್ದಾಗ, ಇರಾನ್ನ ಅಟೆನಾ ಮದಾದಿ ನಾಲ್ಕು ಅಂಕಗಳ ರೈಡ್ ಮೂಲಕ ಸ್ಕೋರ್ ನ್ನು 26-27ಕ್ಕೆ ತಂದರು. ಪಂದ್ಯದಲ್ಲಿ ಇರಾನ್ ಮುನ್ನಡೆ ಸಾಧಿಸಲು ಅತ್ಯಂತ ಸಮೀಪ ಬಂದ ಕ್ಷಣ ಇದಾಗಿತ್ತು.