ದೇಶನಿಲ್ದಾಣಗಳ ಮರು ನಿರ್ಮಾಣ, ಇನ್ನಷ್ಟು ವಂದೇ ಭಾರತ್ ರೈಲು: ರೈಲ್ವೆ ಸಚಿವರು ನೀಡಿದ ಬಜೆಟ್ ಬಳಕೆಯ ವಿವರ ಹೀಗಿದೆ...
ರೈಲ್ವೆ ಇಲಾಖೆಗೆ ಈ ವರೆಗಿನ ಅನುದಾನದಲ್ಲಿ ಅತಿ ಹೆಚ್ಚಿನ ಅನುದಾನವನ್ನು 2023-24 ನೇ ಸಾಲಿನ ಬಜೆಟ್ ನಲ್ಲಿ ಘೋಷಿಸಲಾಗಿದ್ದು, ಬಂಡವಾಳದ ವೆಚ್ಚವನ್ನು 2.41 ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.