ಕ್ರಿಕೆಟ್ಭಾರತ-ಆಸೀಸ್ ಟಿ20 ವಿಶ್ವ ಕಪ್ ಆತಿಥ್ಯದ ಹಕ್ಕನ್ನು ವಿನಿಮಯ ಮಾಡಿಕೊಳ್ಳಬಹುದು: ಗವಾಸ್ಕರ್
ವಿಶ್ವ ಕ್ರಿಕೆಟ್ನಲ್ಲಿ ಕೊರೊನಾ ವೈರಸ್ ಬಿಕ್ಕಟ್ಟಿನ ಪರಿಣಾಮವನ್ನು ತಗ್ಗಿಸುವ ಭಾಗವಾಗಿ, ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್, ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ಗೆ ಸಂಬಂಧಿಸಿದಂತೆ ಒಂದು ಪರಿಹಾರವನ್ನು ಮಂಡಿಸಿದ್ದಾರೆ.