ಕ್ರೀಡೆಶೂಟಿಂಗ್ ಚಾಂಪಿಯನ್ಶಿಪ್: ಫೈನಲ್ಸ್ ತಲುಪಿ ಒಲಿಂಪಿಕ್ಸ್ ಅರ್ಹತೆ ಗಿಟ್ಟಿಸಿದ ಚಿಂಕಿ ಯಾದವ್
ಶುಕ್ರವಾರ ನಡೆದ ಏಷ್ಯಾ ಚಾಂಪಿಯನ್ಶಿಪ್ನ ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಭಾರತದ ಯುವ ಶೂಟರ್ ಚಿಂಕಿ ಯಾದವ್ ಬೆಳ್ಳಿ ಗೆದ್ದು, ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ನಲ್ಲಿ ಭಾರತ ಪಡೆದ 11ನೇ ಸ್ಥಾನವಾಗಿದೆ.