ರಾಜ್ಯಬೆಂಗಳೂರಿನ ಐಐಎಸ್ ಸಿಯ ಪ್ರೊ. ಜಿ.ಮುಗೇಶ್ ಸೇರಿ 6 ಜನರಿಗೆ 2019 ರ ಇನ್ಫೋಸಿಸ್ ಪ್ರಶಸ್ತಿ
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ ಸಿ) ಅಜೈವಿಕ ಮತ್ತು ಭೌತಿಕ ರಸಾಯನಶಾಸ್ತ್ರ ವಿಭಾಗದ ಪ್ರೊಫೆಸರ್ ಜಿ.ಮುಗೇಶ್ ಸೇರಿದಂತೆ ಆರು ಜನರಿಗೆ ಗುರುವಾರ ಇನ್ಫೋಸಿಸ್ ವಿಜ್ಞಾನ ಫೌಂಡೇಷನ್ 2019ನೇ ಸಾಲಿನ ಇನ್ಫೋಸಿಸ್ ಪ್ರಶಸ್ತಿ ಪ್ರಕಟಿಸಿದೆ.