2019 ಲೋಕಸಭೆ ಚುನಾವಣೆ

ಲೋಕಸಭೆ ಚುನಾವಣೆ: ಸೋನಿಯಾ ಗಾಂಧಿ ಸೇರಿ 15 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್!
ದೇಶ

ಲೋಕಸಭೆ ಚುನಾವಣೆ: ಸೋನಿಯಾ ಗಾಂಧಿ ಸೇರಿ 15 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್!

ಲೋಕಸಭೆ ಚುನಾವಣೆಗೆ ದಿನಾಂಕ ಇನ್ನು ಪ್ರಕಟವಾಗಿಲ್ಲ ಅಷ್ಟರಲ್ಲಾಗಲೇ ಕಾಂಗ್ರೆಸ್ 15 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.

ಟೈಮ್ಸ್ ನೌ, ವಿಎಂಆರ್‌ನಿಂದ 'ಲೋಕ' ಚುನಾವಣಾ ಪೂರ್ವ ಸಮೀಕ್ಷೆ; ಮೋದಿಗೆ ಹಿನ್ನಡೆ, ಯಾರಾಗ್ತಾರೆ ಪ್ರಧಾನಿ?
ದೇಶ

ಟೈಮ್ಸ್ ನೌ, ವಿಎಂಆರ್‌ನಿಂದ 'ಲೋಕ' ಚುನಾವಣಾ ಪೂರ್ವ ಸಮೀಕ್ಷೆ; ಮೋದಿಗೆ ಹಿನ್ನಡೆ, ಯಾರಾಗ್ತಾರೆ ಪ್ರಧಾನಿ?

2019ರ ಲೋಕಸಭೆ ಚುನಾವಣೆಗೆ ಕೆಲ ತಿಂಗಳು ಬಾಕಿ ಇದ್ದು ಇನ್ನು ಕೆಲವೊಂದು ಮಾಧ್ಯಮಗಳು ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಗಳು ಹೊರಬೀಳುತ್ತಿದ್ದು ರಾಷ್ಟ್ರೀಯ...

2019ರ ಲೋಕಸಭೆ ಚುನಾವಣೆ ಜನತೆ ಹಾಗೂ ಮಹಾಘಟಬಂಧನ್ ನಡುವಿನ ಸ್ಪರ್ಧೆ: ನರೇಂದ್ರ ಮೋದಿ
ದೇಶ

2019ರ ಲೋಕಸಭೆ ಚುನಾವಣೆ ಜನತೆ ಹಾಗೂ ಮಹಾಘಟಬಂಧನ್ ನಡುವಿನ ಸ್ಪರ್ಧೆ: ನರೇಂದ್ರ ಮೋದಿ

2019 ಲೋಕಸಭೆ ಚುನಾವಣೆ ಜನರು ಹಾಗೂ ಮಹಾಘಟಬಂಧನದ ನಡುವಿನ ಸ್ಪರ್ಧೆಯಾಗಿರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎ ಎನ್ ಐ ಗೆ ನೀಡಿದ್ದ....

2019ರಲ್ಲಿ ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ: ಅಮಿತ್ ಶಾ
ದೇಶ

2019ರಲ್ಲಿ ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ: ಅಮಿತ್ ಶಾ

2019ರ ಲೋಕಸಭೆ ಚುನಾವಣೆ ನಂತರ ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಬುಧವಾರ ಹೇಳಿದ್ದಾರೆ.

ಅಧಿವೇಶನಕ್ಕೆ ಮುನ್ನ ಮೋದಿ ಸರ್ಕಾರಕ್ಕೆ ಆಘಾತ: ಸಚಿವ ಸ್ಥಾನಕ್ಕೆ ಉಪೇಂದ್ರ ಕುಶ್ವಾಹ  ರಾಜೀನಾಮೆ
ದೇಶ

ಅಧಿವೇಶನಕ್ಕೆ ಮುನ್ನ ಮೋದಿ ಸರ್ಕಾರಕ್ಕೆ ಆಘಾತ: ಸಚಿವ ಸ್ಥಾನಕ್ಕೆ ಉಪೇಂದ್ರ ಕುಶ್ವಾಹ ರಾಜೀನಾಮೆ

ರಾಷ್ಟ್ರೀಯ ಲೋಕಶಕ್ತಿ ಪಕ್ಷದ ಮುಖ್ಯಸ್ಥ ಹಾಗೂ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಕೇಂದ್ರ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಇನ್ನು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲ್ಲ: ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್
ದೇಶ

ಇನ್ನು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲ್ಲ: ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ವಿದೇಶಾಂಗ ಸಚಿವೆ ಮತ್ತು ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಮಂಗಳವಾರ ಹೇಳಿದ್ದಾರೆ.

2019ರ ಮಹಾ ಚುನಾವಣೆಯಲ್ಲಿ ಅತ್ಯಾಧುನಿಕ ಎಂ3 ಮಾದರಿ ಇವಿಎಂ ಬಳಕೆ: ಚುನಾವಣಾ ಆಯೋಗ
ದೇಶ

2019ರ ಮಹಾ ಚುನಾವಣೆಯಲ್ಲಿ ಅತ್ಯಾಧುನಿಕ ಎಂ3 ಮಾದರಿ ಇವಿಎಂ ಬಳಕೆ: ಚುನಾವಣಾ ಆಯೋಗ

ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಬಳಕೆಗಾಗಿ ಅತ್ಯಾಧುನಿಕ ಎಂ3 ನಮೂನೆಯ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳನ್ನು ಉತ್ಪಾದಿಸುವ ಜವಾಬ್ದಾರಿಯನ್ನು....

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಕರ್ನಾಟಕದಿಂದ ಸ್ಪರ್ಧಿಸಲ್ಲ: ಯಡಿಯೂರಪ್ಪ
ರಾಜಕೀಯ

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಕರ್ನಾಟಕದಿಂದ ಸ್ಪರ್ಧಿಸಲ್ಲ: ಯಡಿಯೂರಪ್ಪ

ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಭಾರತದ ಕರ್ನಾಟಕದಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿತ್ತು...

ವಿವಿಪ್ಯಾಟ್ ಯಂತ್ರಗಳ ಕೊರತೆ: ಲೋಕಸಭೆ ಜೊತೆಗೆ 11 ರಾಜ್ಯಗಳ ಚುನಾವಣೆ ಮನವಿಗೆ ಆಯೋಗ ಹಿಂದೇಟು
ದೇಶ

ವಿವಿಪ್ಯಾಟ್ ಯಂತ್ರಗಳ ಕೊರತೆ: ಲೋಕಸಭೆ ಜೊತೆಗೆ 11 ರಾಜ್ಯಗಳ ಚುನಾವಣೆ ಮನವಿಗೆ ಆಯೋಗ ಹಿಂದೇಟು

2019ರ ಲೋಕಸಭೆ ಚುನಾವಣೆ ಜೊತೆಗೆ 11 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಹಿಂದೇಟು ಹಾಕಿದೆ...