ಕರ್ನಾಟಕಕಾಂಗ್ರೆಸ್-ಜೆಡಿಎಸ್ ಸಂಘರ್ಷ: ಸಂಧಾನಕ್ಕಿದು ಸಮಯವಲ್ಲ ಎಂದ ಮಂಡ್ಯ ಕಾಂಗ್ರೆಸಿಗರು
ಮಂಡ್ಯ ಕಾಂಗ್ರೆಸ್ ನಾಯಕರನ್ನು ಮನವೊಲಿಸುವ ಹಾಗೂ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಪ್ರ ಪ್ರಚಾರ ನಡೆಸಲು ಪ್ರೇರೇಪಿಸುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತತ್ರಗಾರಿಕೆಗೆ ಮಂಡ್ಯ ಕಾಂಗ್ರೆಸ್ ನಾಯಕರು ಸೊಪ್ಪು ಹಾಕುತ್ತಿಲ್ಲ.