ಕ್ರಿಕೆಟ್ಆಸಿಸ್ ಪ್ರವಾಸದಲ್ಲಿ ಪಂತ್ ಗೆ ಖುಲಾಯಿಸಿದ ಅದೃಷ್ಟ; ವಿಶ್ವಕಪ್ ಟೂರ್ನಿಗೆ ಖಚಿತ ಆಯ್ಕೆ
ಆಸ್ಟ್ರೇಲಿಯಾ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ನೀಡಿ ಹೀರೋ ಆಗಿದ್ದ 'ಬೇಬಿ ಸಿಟ್ಟರ್' ಖ್ಯಾತಿಯ ರಿಷಬ್ ಪಂತ್ ಗೆ ಅದೃಷ್ಟ ಖುಲಾಯಿಸಿದ್ದು, ಮುಂಬರುವ 2019ರ ವಿಶ್ವಕಪ್ ಟೂರ್ನಿಗೆ ಅವರ ಆಯ್ಕೆ ಖಚಿತವಾಗಿದೆ.