ರಾಜ್ಯ2019ರ ಪ್ರವಾಹ: ಆತ್ಮಹತ್ಯೆಗೆ ಅನುಮತಿ ಕೋರಿ ದ್ರೌಪದಿ ಮುರ್ಮುಗೆ ನಿರಾಶ್ರಿತ ಮಹಿಳೆ ಪತ್ರ
ಕೊಡಗಿನ ಪ್ರವಾಹ ಸಂತ್ರಸ್ತ ಮಹಿಳೆ ತನಗೆ ಮನೆ ನಿರ್ಮಿಸಿಕೊಡಿ ಅಥವಾ ಆತ್ಮಹತ್ಯೆಗೆ ಅವಕಾಶ ಮಾಡಿಕೊಡಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಶಾಂತಾ ಎಂಬ ಮಹಿಳೆ ನೆಲ್ಲಿಹುದಿಕೇರಿಯಲ್ಲಿ ವಾಸವಿದ್ದು, ತೀವ್ರ ಸಂಕಷ್ಟದಲ್ಲಿದ್ದಾರೆ.