ಕ್ರಿಕೆಟ್ನಿವೃತ್ತಿ ನಂತರ ವಾರ್ನರ್ ಚೆಂಡು ವಿರೂಪ ಹಗರಣದ ಬಗ್ಗೆ ಪುಸ್ತಕ ಬರೆದರೆ ಮಹತ್ವದ್ದಾಗಿರಲಿದೆ: ಸ್ಟುವರ್ಟ್ ಬ್ರಾಡ್
ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಎಂದಾದರೂ ಪುಸ್ತಕ ಬರೆಯಲು ನಿರ್ಧರಿಸಿದರೆ ಅವರು 2018ರ ಚೆಂಡು ವಿರೂಪ ಹಗರಣದ ಬಗ್ಗೆ ಬರೆಯಲಿ ಅದು ಮಹತ್ವದ್ದಾಗಿರಲಿದೆ ಎಂದು ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅಭಿಪ್ರಾಯಪಟ್ಟಿದ್ದಾರೆ.