ಬಾಲಿವುಡ್2018 ಭಾರತೀಯ ಸಿನಿಮಾ ಟಾಪ್ ಸ್ಟಾರ್ : ಶಾರೂಕ್ ಖಾನ್ ಹಿಂದಿಕ್ಕಿದ ದೀಪಿಕಾ -ಐಎಂಡಿಬಿ
ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಸಿನಿಮಾ ವೆಬ್ ಸೈಟ್ ಐಎಂಡಿಬಿ ಪ್ರಕಾರ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ 2018 ಭಾರತೀಯ ಸಿನಿಮಾದ ಟಾಪ್ ಸ್ಟಾರ್ ಆಗಿದ್ದು, ಶಾರೂಖ್ ಖಾನ್ ಅವರನ್ನು ಹಿಂದಿಕ್ಕಿದ್ದಾರೆ.