2018 ಆರ್ಥಿಕ ವರ್ಷ

ಏಪ್ರಿಲ್ ತಿಂಗಳ ನೇಮಕಾತಿ ಶೇ.21 ಕ್ಕೆ ಏರಿಕೆ: ವರದಿ
ಆಟೋಮೊಬೈಲ್, ಕಟ್ಟಡ ನಿರ್ಮಾಣ, ಇಂಜಿನಿಯರಿಂಗ್ ಕ್ಷೇತ್ರಗಳಿಂದಾಗಿ ಏಪ್ರಿಲ್ ತಿಂಗಳ ನೇಮಕಾತಿಯ ಪ್ರಮಾಣವನ್ನು ಶೇ.21 ಕ್ಕೆ ಏರಿಕೆ ಮಾಡಿವೆ ಎಂದು ನೌಕರಿ.ಕಾಮ್ ನ ವೆಬ್ ಸೈಟ್ ವರದಿ ಮಾಡಿದೆ.

2018 ನೇ ಸಾಲಿನ ಆರ್ಥಿಕ ಬೆಳವಣಿಗೆ ಮುನ್ನೋಟ ಶೇ.6.6 ಕ್ಕೆ ಇಳಿಸಿದ ಆರ್ ಬಿಐ
2018 ನೇ ಸಾಲಿನ ಆರ್ಥಿಕ ಬೆಳವಣಿಗೆ ಮುನ್ನೋಟವನ್ನು ಬಿಡುಗಡೆ ಮಾಡಿರುವ ರಿಸರ್ವ್ ಬ್ಯಾಂಕ್ ಆರ್ಥಿಕ ಬೆಳವಣಿಗೆಯನ್ನು ಶೇ.6.6 ಕ್ಕೆ ಇಳಿಕೆ ಮಾಡಿದೆ.

