ಕ್ರೀಡೆಜಾವೆಲಿನ್'ನಲ್ಲಿ ಭಾರತಕ್ಕೆ ಮೊದಲ ಚಿನ್ನ: ಸ್ವರ್ಣ ಗೆದ್ದ ನೀರಜ್ ಚೋಪ್ರಾ
ಅಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ 21ನೇ ಕಾಮನ್'ವೆಲ್ತ್ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ ಅವರು ಸ್ವರ್ಣಗೆದ್ದಿದ್ದು, ಹಲವು ವರ್ಷಗಳ ಬಳಿಕ ಜಾವೆಲಿನ್ ಸ್ಪರ್ಧೆಯಲ್ಲಿ ಭಾರತ ಚಿನ್ನವನ್ನು ಗೆದ್ದಿದೆ...