ಸಿನಿಮಾ ಸುದ್ದಿಪುಟ್ಟಗೌರಿ ಖ್ಯಾತಿಯ ನಟಿ ರಂಜನಿ ರಾಘವನ್ ಮುಡಿಗೆ 2017 ಮಿಸ್ ಇಂಡಿಯಾ ಸೂಪರ್ ಮಾಡಲ್ ಪ್ರಶಸ್ತಿ
ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ನಟಿ ರಂಜನಿ ರಾಘವನ್ ಇದೀಗ ಮತ್ತೊಂದು ಕೀರ್ತಿಗೆ ಭಾಜನರಾಗಿದ್ದು, 2017ನೇ ಸಾಲಿನ ಮಿಸ್ ಇಂಡಿಯಾ ಸೂಪರ್ ಮಾಡಲ್ ಸ್ಪರ್ಧೆಗೆ ಸ್ಪರ್ಧಿಸಿ ಪ್ರಶಸ್ತಿ ಜಯಿಸಿದ್ದಾರೆ.