ವಾಣಿಜ್ಯ2016-17 ರ ಜಿಡಿಪಿ ಬೆಳವಣಿಗೆ ದರ ಶೇ.7.1 ಕ್ಕೆ ಕುಸಿಯುವ ಸಾಧ್ಯತೆ: ಸರ್ಕಾರದ ಅಂದಾಜು
ಕೇಂದ್ರ ಸರ್ಕಾರ ಜ.6 ರಂದು ಆರ್ಥಿಕ ಬೆಳವಣಿಗೆ ದರದ ಅಂದಾಜನ್ನು ಬಹಿರಂಗಪಡಿಸಿದ್ದು, ಮಾರ್ಚ್ ನಲ್ಲಿ ಅಂತ್ಯಗೊಳ್ಳಲಿರುವ 2016-17 ನೇ ಆರ್ಥಿಕ ವರ್ಷದಲ್ಲಿ ಜಿಡಿಪಿ ದರ ಶೇ.7.6 ರಿಂದ ಶೇ.7.1 ಕ್ಕೆ ಕುಸಿಯಲಿದೆ...