ದೇಶಪತ್ರಕರ್ತರ ಪಾಲಿಗೆ ಅತ್ಯಂತ ಅಪಾಯಕಾರಿ ದೇಶಗಳ ಪಟ್ಟಿ; ಭಾರತಕ್ಕೆ 3ನೇ ಸ್ಥಾನ
ಪತ್ರಕರ್ತರ ಪಾಲಿಗೆ ಭಾರತ ಸೇಫ್ ಅಲ್ಲ ಎಂದು ನೂತನ ಸಮೀಕ್ಷಾ ವರದಿ ಹೇಳುತ್ತಿದ್ದು, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನಕ್ಕಿಂತಲೂ ಭಾರತದಲ್ಲಿ ಹೆಚ್ಚು ಮಂದಿ ಪತ್ರಕರ್ತರು ಸಾವಿಗೀಡಾಗುತ್ತಿದ್ದಾರೆ ಎಂದು ವರದಿಯೊಂದು ಹೇಳಿದೆ..