ದೇಶ"ಮಾರುತಿ" ಹಿಂಸಾಚಾರ ಪ್ರಕರಣ ತೀರ್ಪು ಪ್ರಕಟ; 31 ಮಂದಿ ಅಪರಾಧಿಗಳು, 117 ಮಂದಿ ಖುಲಾಸೆ
ಹರ್ಯಾಣದ ಮಾನೇಸರ್ ನಲ್ಲಿ 5 ವರ್ಷಗಳ ಹಿಂದೆ ಮಾರುತಿ ಸುಜುಕಿ ಕಾರು ತಯಾರಿಕಾ ಘಟಕದಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯ ಶುಕ್ರವಾರ ತನ್ನ ಅಂತಿಮ ತೀರ್ಪು ಪ್ರಕಟಿಸಿದ್ದು, 31 ಜನರು ದೋಷಿಗಳು ಎಂದು ತೀರ್ಪು ನೀಡಿದೆ.