ಕ್ರಿಕೆಟ್2011ರ ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸ್: ಮಾಜಿ ಸಚಿವ ಆರೋಪ, ಪುರಾವೆ ನೀಡುವಂತೆ ಸಂಗಕ್ಕಾರ ಸವಾಲು!
2011ರ ಟೀಂ ಇಂಡಿಯಾ ಹಾಗೂ ಲಂಕಾ ನಡುವಿನ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸ್ ಆಗಿತ್ತು ಎಂದು ಶ್ರೀಲಂಕಾದ ಮಾಜಿ ಕ್ರೀಡಾ ಸಚಿವರ ಆರೋಪವನ್ನು ತಳ್ಳಿ ಹಾಕಿರುವ ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕಾರ ಅವರು ನಿರೂಪಿಸುವಂತೆ ಸವಾಲು ಹಾಕಿದ್ದಾರೆ.