ರಾಜ್ಯ2010 ಮಂಗಳೂರು ಏರ್ ಇಂಡಿಯಾ ಅಪಘಾತ: ಮೃತನ ಕುಟುಂಬಕ್ಕೆ 7.64 ಕೋಟಿ ರು. ಪರಿಹಾರ ನೀಡಿದ ಸುರ್ಪೀಂ ಕೋರ್ಟ್
ಮೇ 22, 2010 ರಂದು ದುಬೈನಿಂದ ಮಂಗಳೂರಿಗೆ ಬಂದಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ಫ್ಲೈಟ್ 812 ರ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಸಂಬಂಧಿಕರಿಗೆ ಸುಪ್ರೀಂ ಕೋರ್ಟ್ 7.64 ಕೋಟಿ ರೂ. ಪರಿಹಾರ ನೀಡಿದೆ. ಅಪಘಾತದಲ್ಲಿ ವಿಮಾನದಲ್ಲಿದ್ದ 166 ಪ್ರಯಾಣಿಕರಲ್ಲಿ 158 ಮಂದಿ ಸಾವಿಗೀಡಾಗಿದ್ದರು.