ಕ್ರಿಕೆಟ್2009ರ ಐಪಿಎಲ್:ವೇಳೆ ಶೇನ್ ವಾರ್ನ್ ನನ್ನನ್ನು 'ಮೂರ್ಖನನ್ನಾಗಿಸಿದ್ದರು: ವಿರಾಟ್ ಕೊಹ್ಲಿ
2009 ರಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂದರ್ಭದಲ್ಲಿ ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಶೇನ್ ವಾರ್ನ್ ತನ್ನನ್ನು ಮೂರ್ಖನನ್ನಾಗಿಸಿದ್ದರು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ