ಕ್ರಿಕೆಟ್ಪಾಂಟಿಂಗ್ ಅಂಪೈರ್ ರೀತಿಯಲ್ಲಿ ವರ್ತಿಸಿದ್ದರು: 'ಮಂಕಿಗೇಟ್ 'ಪ್ರಕರಣ ನೆನೆದ ಹರ್ಭಜನ್ ಸಿಂಗ್!
ಮಂಕಿಗೇಟ್ ಪ್ರಕರಣದಿಂದ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ 2008ರ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ರಿಕಿ ಪಾಟಿಂಗ್ ತನ್ನಷ್ಟಕ್ಕೆ ತಾನೇ ಅಂಪೈರ್ ರೀತಿಯಲ್ಲಿ ವರ್ತಿಸುತ್ತಿದ್ದರು ಎಂದು ಸ್ಪೀನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.