2007 ಟಿ20 ವಿಶ್ವಕಪ್

ಪಾಕ್ ವಿರುದ್ಧದ 2007ರ ಟಿ20 ವಿಶ್ವಕಪ್‌ನ ಬೌಲ್‌ಔಟ್ ಘಟನೆ ಸ್ಮರಿಸಿದ ವೆಂಕಟೇಶ್ ಪ್ರಸಾದ್
ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ 2007ರ ಐಸಿಸಿ ಟಿ20 ಉದ್ಘಾಟನಾ ವಿಶ್ವಕಪ್ ಟೂರ್ನಿಯು ಅಚ್ಚರಿಯಿಂದ ಕೂಡಿತ್ತು. ಏಕೆಂದರೆ, ಮೊದಲ ಚುಟುಕು ವಿಶ್ವಕಪ್ ಆಗಿದ್ದರಿಂದ ಆಟಗಾರರೆಲ್ಲರಿಗೂ ನಿಯಮಗಳೆಲ್ಲವೂ ಹೊಸದಾಗಿ ಕಾಣುತ್ತಿತ್ತು. ಆದರೆ, ತಂಡದ ಆಟಗಾರರಿಗೆ ಸ್ಪಷ್ಟವಾಗಿ ಅರ್ಥವಾಗಿರಲಿಲ್ಲ. ವಿಶೇಷವೇನೆಂದರೆ ಪಂದ್ಯ ಟೈಯಾದರೆ ಬೌಲ್ ಔಟ್ ಪರಿಚಯ ಮಾಡಿಸಲಾಗಿತ್ತು.

2007ರ ಟಿ20 ವಿಶ್ವಕಪ್ ಫೈನಲ್ ಪಂದ್ಯ ಸೋತಿದ್ದರೆ..: ಜೋಗಿಂದರ್ ಗೆ ಧೋನಿ ಏನು ಹೇಳಿದ್ದರು ಗೊತ್ತಾ?
2007ರ ಟಿ20 ವಿಶ್ವಕಪ್ ಫೈನಲ್ ಪಂದ್ಯವನ್ನು ಭಾರತ ಸೋತಿದ್ದರೆ ಅಂದು ತಂಡದ ನಾಯಕರಾಗಿದ್ದ ಮಹೇಂದ್ರ ಸಿಂಗ್ ಧೋನಿ ಏನು ಮಾಡಿರುತ್ತಿದ್ದರು ಎಂಬುದನ್ನು ಕೊನೆಯ ಓವರ್ ಎಸೆದ ಜೋಗಿಂದರ್ ಶರ್ಮಾ ಬಹಿರಂಗ ಪಡಿಸಿದ್ದಾರೆ.

