ಕ್ರಿಕೆಟ್ವಿಶ್ವಕಪ್ ನಲ್ಲಿ ಭಾರತ ವಿರುದ್ಧ ಬಳಸಿದ್ದ ಬ್ಯಾಟ್ ಪ್ರದರ್ಶಿಸಿದ ಪಾಂಟಿಂಗ್
ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕ್ರೀಡಾ ಲೋಕವೇ ಸ್ತಬ್ಧವಾಗಿದೆ. ಈ ವೇಳೆ ನಿತ್ಯ ಒಂದೊಂದೊಂದೇ ನೆನಪಿನಾಳ ಬಿಚ್ಚಿಡುತ್ತಿರುವ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್, ಟೀಮ್ ಇಂಡಿಯಾ ಅಭಿಮಾನಿಗಳ ಕಹಿ ನೆನಪನ್ನು ತಮ್ಮ ವಿಶೇಷ ಬ್ಯಾಟ್ ಮೂಲಕ ಕೆದಕಿದ್ದಾರೆ.